|
| Tweet |
![]() | Tell a Friend |
ತೊಗರಿಬೇಳೆ ಹೂರಣ
ಬೇಕಾಗುವ ಸಾಮಗ್ರಿಗಳು:
ತೊಗರಿಬೇಳೆ - 1 ಕಪ್, ದ್ರಾಕ್ಷಿ - 8, ಗೋಡಂಬಿ - 5, ಏಲಕ್ಕಿ - 4(ಪುಡಿ). ಜಾಕಾಯಿ - 1 ಕಡಲೆಬೇಳೆ ಗಾತ್ರ (ಪುಡಿ), ಬೆಲ್ಲ/ಸಕ್ಕರೆ - 1.25 ಕಪ್, ತುಪ್ಪ - 1 ಕಪ್ + 1 ಟೀ. ಚಮಚ
ಮಾಡುವ ವಿಧಾನ :
ತೊಗರಿಬೇಳೆಯನ್ನು ನೀರಿನಲ್ಲಿ ಬೇಳೆ ಬೇಳೆ ಕಾಣಿಸದ ಹಾಗೆ ಬೇಯಿಸಿ. ದ್ರಾಕ್ಷಿ, ಗೋಡಂಬಿಯನ್ನು 1 ಟೀ. ಚಮಚ ತುಪ್ಪದಲ್ಲಿ ಕರೆದಿಡಿ.
ಬೆಂದ ಬೇಳೆಗೆ ಬೆಲ್ಲ, ತುಪ್ಪ, ದ್ರಾಕ್ಷಿ, ಗೋಡಂಬಿ, ಜಾಕಾಯಿ. ಏಲಕ್ಕಿ ಹಾಕಿ ಕುದಿಸಿ.
ಇದು ಸ್ವಲ್ಪ ಇದ್ದ ಹಾಗೆ ಇರುತ್ತದೆ.
-- ಕೃಷ್ಣವೇಣಿ
| Rate this Recipe: |
| Views: 27759 | Submitted: 2009-08-31 |
0 comments so far (Add Comment)
