|
| Tweet |
![]() | Tell a Friend |
ನೆಟ್ವರ್ಕ್
ಸ್ಮಶಾನದಲ್ಲಿ ಹುಡುಗಿ ಗೋರಿ ಮೇಲೆ ಕೂತ್ಕೊಂಡು ಮೆಸೇಜ್ ಕಳಿಸ್ತಿದ್ದಳು. ಹಾದೀಲಿ ಹೋಗೋರು ಕೇಳಿದ್ರು ’ಏನಮ್ಮಾ ಗೋರಿ ಮೇಲೆ ಕೂತ್ಕೊಂಡು ಮೆಸೇಜ್ ಕಳಿಸ್ತಿದ್ದೀಯಲ್ಲ ... !’
ಆಗ ಅವಳು ಉತ್ತರಿಸಿದಳು - ಒಳಗೆ ನೆಟ್ವರ್ಕ್ ಸಿಗ್ತಾ ಇಲ್ಲ ಕಣ್ರೀ.
-- ಸುಮ
| Rate this Joke : |
| Views: 34397 | Submitted: 2009-05-08 |
- Joke of the Day
ಒಮ್ಮೆ ತೀರಾ ದಪ್ಪದ ಮನುಷ್ಯನೊಬ್ಬ ತೂಕದ ಮೆಷೀನಿನ ಮೇಲೆ ಹತ್ತಿ ನಿಂತು ಒಂದು ರೂಪಾಯಿ ಕಾಯಿನ್ ತೂರಿಸಿದ. ಕೂಡಲೇ ಉತ್ತರದ ಚೀಟಿ ಬಂದು ಬಿತ್ತು;
'ದಯವಿಟ್ಟು ಒಬ್ಬರ ನಂತರ ಒಬ್ಬರಂತೆ ಹತ್ತಿರಿ'.
'ದಯವಿಟ್ಟು ಒಬ್ಬರ ನಂತರ ಒಬ್ಬರಂತೆ ಹತ್ತಿರಿ'.

Wednesday, 07.28.10 @ 12:10pm
when you gone there suma
Wednesday, 07.21.10 @ 16:40pm
Lovely sms
Saturday, 05.29.10 @ 14:35pm
Mohan I Like It I Likek It
Friday, 10.9.09 @ 23:13pm
I like it I like it.
Thursday, 08.27.09 @ 19:11pm
Really i like this Suma, Please keep continue this.
Tuesday, 06.16.09 @ 20:33pm
thumba channagidhe edhethara bathaeri