|
| Tweet |
![]() | Tell a Friend |
ಸರಳ ಮದ್ದು
ಚಿಕ್ಕ ಚಿಕ್ಕ ವಿವಿಧ ಬಗೆಯ ಕಾಯಿಲೆಗಳಿಗೆ ಸರಳ ವಿಧಾನದ ಮನೆಯ ಮದ್ದು.
ತಲೆನೋವಿಗೆ ಪರಿಹಾರ

ಸಾಮಾನ್ಯವಾದ ತೆಲೆನೋವನ್ನು ಪರಿಹರಿಸಿಕೊಳ್ಳಲು ಗುಲಾಬಿ ಹೂವೊಂದರ ದಳಗಳನ್ನು ಚೆನ್ನಾಗಿ ಹಿಸುಕಿ ಅದರ ರಸವನ್ನು ಎರಡು ತೊಟ್ಟುಗಳಷ್ಟು ಮೂಗಿನೊಳಗೆ ಬಿಟ್ಟುಕೊಂಡರೆ ತೆಲೆನೋವು ಮಾಯವಾಗುತ್ತದೆ.
ಹೊಟ್ಟೆಯಲ್ಲಿ ಹುಳುಗಳು

ಹೊಟ್ಟೆಯಲ್ಲಿ ಹುಳುವಿನ ಕಾಟ ವಿದೆಯೇ ?
ಬೇವಿನ ಚಿಗುರನ್ನು ಪ್ರತಿನಿತ್ಯ ಬರಿಹೊಟ್ಟೆಯಲ್ಲಿ ಮೆಲ್ಲುತ್ತಾ ನುಂಗುತ್ತಿರಿ. ಹೊಟ್ಟೆಯಲ್ಲಿರುವ ಹುಳುಗಳೆಲ್ಲ ಸಾಯುತ್ತವೆ.
ನೆಗಡಿಯಿಂದ ನರಳುವಿಕೆ

ನೆಗಡಿಯಿಂದ ನರಳುತ್ತಿದ್ದರೆ ಚಿಂತೆಯೇ ಪಡಬೇಡಿ. ರಾತ್ರಿ ಮಲಗುವ ಮುನ್ನ ಪುಟ್ಟ ಈರುಳ್ಳಿಯೊಂದನ್ನು ತಿಂದು ಬಿಸಿ ನೀರು ಕುಡಿದು, ಮಲಗಿದರೆ ಮುಂಜಾನೆ ಏಳುವ ವೇಳೆಗೆ ನೆಗಡಿ ನಿಮ್ಮನ್ನು ಅಗಲಿ ದೂರವಾಗುತ್ತದೆ.

-- ಗಾಯತ್ರಿ
| Rate : |
| Views: 46226 | Submitted: 2009-10-26 |
0 comments so far (Add Comment)
ಮೇಷ್ಟ್ರು : ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಅಂತ ಹೇಳಿದ್ರೂ ಅವರು ಯಾಕೆ ಹೋಗ್ಲಿಲ್ಲ ?
ಆಕಾಶ್ : ಅವರಿಗೆ ಕನ್ನಡ ಅರ್ಥ ಆಗ್ಲಿಲ್ಲ ಅದಕ್ಕೆ !!!