|
| Tweet |
![]() | Tell a Friend |
ಸಾಗರದಾಚೆ ಸಾ ರೀ ಗ ಮ ಪಾ.
ಸಾಗರದಾಚೆ
ಸಾ ರೀ ಗ ಮ ಪಾ...
ನಾದದ ಸಂವಾದ
ವಿವಿಧ ನಿನಾದ
ಸೃಷ್ಟಿ ಸಂಗೀತ
ಸುಗಮ ಸಂಗೀತ
ಸಾಗರದಾಚೆ …
ಸಾ ರೀ ಗ ಮ ಪಾ... ||ಸಾ||
ಸಾಗರದಾಚೆ
ಸಾ ರೀ ಗ ಮ ಪಾ...
ಸಪ್ತ ಸ್ವರ ಮಿಲನವೇ
ಗಾನ ಸಂಗೀತ ||ಸಾ||
ಸಾಧಾನಾ ಸಾಧನೆ
ಜ್ಞಾನ ವಿಜ್ಞಾನಕೆ
ಸಾಹಿತ್ಯ ಕಲೆಗೆ
ಸಂಗೀತ ಕಳಸವು ||ಸಾ||
ಉನ್ನತ ಅತ್ಯುನ್ನತ
ಸಾಧಿಸಿದಾ ಸಾಧಕ
ಕನ್ನಡ ಕನ್ನಡಿಗರ
ಕಲೆ ಕಲರವವ ಕೇಳಿ| |ಸಾ||
ಕನ್ನಡದಾ ಆಗರ
ಕನ್ನಡ ಸರೋವರ
ಇಹುದು ಇಲ್ಲೇ
ದೂರ ಸಾಗರದಾಚೆ ||ಸಾ||
ಕನ್ನಡ ಸಂಗೀತ
ಸಮೃದ್ಧ ಸಾಮ್ರಾಜ್ಯ
ಕನ್ನಡ ಉತ್ಸವ
ಕನ್ನಡ ರಾಜ್ಯೋತ್ಸವ ||ಸಾ||
ಕನ್ನಡಸಿರಿ ಹಾಡಿರಿ
ನಲಿಸಿ ನಲಿಯಿರಿ
ಬರಿ ಈ ದಿನವಲ್ಲ
ಪ್ರತಿ ಅನುದಿನವು ||ಸಾ||
ಸಾಗಲಿ ಮುಂದೆ
ಜೀವನ ಪಯಣ
ಇಲ್ಲಿ ನೆಲೆಸಿ ಬೆಳೆಸಿಹ
ಅಮೆರಿಕನ್ನಡಿಗನ ||ಸಾ||
-- ಡಾ. ನಾಗಭೂಷಣ್ ಮುಲ್ಕಿ
| Rate : |
| Views: 22704 | Submitted: 2009-11-28 |
ಒಮ್ಮೆ ತೀರಾ ದಪ್ಪದ ಮನುಷ್ಯನೊಬ್ಬ ತೂಕದ ಮೆಷೀನಿನ ಮೇಲೆ ಹತ್ತಿ ನಿಂತು ಒಂದು ರೂಪಾಯಿ ಕಾಯಿನ್ ತೂರಿಸಿದ. ಕೂಡಲೇ ಉತ್ತರದ ಚೀಟಿ ಬಂದು ಬಿತ್ತು;
'ದಯವಿಟ್ಟು ಒಬ್ಬರ ನಂತರ ಒಬ್ಬರಂತೆ ಹತ್ತಿರಿ'.
'ದಯವಿಟ್ಟು ಒಬ್ಬರ ನಂತರ ಒಬ್ಬರಂತೆ ಹತ್ತಿರಿ'.
| sharada: | excellent... sir. really |
| lokesh: | hi my dear friends |
| sharada: | houdu mallesh namage tum |
| ravikumar: | nice kavana nimma manasu |
| ravi kumar: | supar sms supriya you fr |
| mallesha: | ya |
| Raghavendra: | Hi.. sowmya .. tumba c |
| Ramesh : | Good, totally positive i |

Saturday, 12.12.09 @ 17:12pm
no comments