|
| Tweet |
![]() | Tell a Friend |
ಅವಶೇಷಗಳು
ಆಕಾಂಕ್ಷೆ ತುಂಬಿರುವ ಜೀವನದಲ್ಲಿ
ಅವಶೇಷಗಳು ನಾವು
ಬಯಕೆ ತುಂಬಿರುವ ಬದುಕಿನಲ್ಲಿ
ಬರಡು ನೆಲ ನಾವು
ನಮ್ಮನ್ನು ಪತ್ತೆ ಹಚ್ಚಿದ ಪತ್ತೆದಾರರು
ನಮ್ಮ ರೆಕ್ಕೆಗಳನ್ನು ಮುರಿದು
ಗೂಡಿನಲ್ಲಿ ಬಚ್ಚಿಟ್ಟಿದ್ದಾರೆ
ವೀಕ್ಷಕರ ಕಣ್ಣಿಗೆ ವಿಸ್ಮಯವಾಗಲೆಂದು.
-- ಗೋಪಿನಾಥ್ .ಆರ್
| Rate : |
| Views: 15001 | Submitted: 2009-05-26 |
ಮೇಷ್ಟ್ರು : ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಅಂತ ಹೇಳಿದ್ರೂ ಅವರು ಯಾಕೆ ಹೋಗ್ಲಿಲ್ಲ ?
ಆಕಾಶ್ : ಅವರಿಗೆ ಕನ್ನಡ ಅರ್ಥ ಆಗ್ಲಿಲ್ಲ ಅದಕ್ಕೆ !!!
ಆಕಾಶ್ : ಅವರಿಗೆ ಕನ್ನಡ ಅರ್ಥ ಆಗ್ಲಿಲ್ಲ ಅದಕ್ಕೆ !!!

Wednesday, 06.17.09 @ 17:26pm
this is good