Bookmark and Share tell a friendTell a Friend

ಸಾಮೀಪ್ಯ


ಕೆದರಿದ ಕೂದಲೊಳಗೆ,
ಕಯ್ಯಾಡಿಸಿ..
ಬೆವರಿದ ಹಣೆ ಮೇಲೆ ಹೂ ಮುತ್ತನ್ನಿಟ್ಟು..
ಮುಖದ ಮೇಲಿನ ಮುಗ್ಧ
ಮಂದಹಾಸವನ್ನು ನೋಡಿ...
ನಿನ್ನೆದೆಯ ಮೇಲೆ ತಲೆ ಇಟ್ಟು,
ನನ್ನ ಹೆಸರನ್ನು ಕೇಳುವ ತವಕ..
ಬೇಕಿದೆ ನಿನ್ನ ಸಾಮೀಪ್ಯದ ಪುಳಕ..

-- ಆಸ್ಮಿ

Rate :

Rating: 3.7/5 (3 votes cast)

Views: 9291 | Submitted: 2009-04-20
0 comments so far (Add Comment)
Name:
Email:
URL:
Comments:

Test Question: + ??