|
| Tweet |
![]() | Tell a Friend |
ದುಃಖಕ್ಕೆ ಮೂಲ
’ಓದುವ ಆಸೆಯಿಂದ ಬೆಳಗ್ಗೆ ಬೇಗ ಎದ್ದೆ.
ವ್ಹಾ...... ವ್ಹಾ.....
ಓದುವ ಆಸೆಯಿಂದ ಬೆಳಗ್ಗೆ ಬೇಗ ಎದ್ದೆ,
ಆಸೆಯೇ ದುಃಖಕ್ಕೆ ಮೂಲ ಎಂದು
ಮತ್ತೆ ಹಾಸಿಗೆ ಮೇಲೆ ಬಿದ್ದೆ’ !!!
-- ರೋಹಿಣಿ
| Rate : |
| Views: 103 | Submitted: 2009-01-21 |
0 comments so far (Add Comment)
ಮೇಷ್ಟ್ರು : ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಅಂತ ಹೇಳಿದ್ರೂ ಅವರು ಯಾಕೆ ಹೋಗ್ಲಿಲ್ಲ ?
ಆಕಾಶ್ : ಅವರಿಗೆ ಕನ್ನಡ ಅರ್ಥ ಆಗ್ಲಿಲ್ಲ ಅದಕ್ಕೆ !!!
ಆಕಾಶ್ : ಅವರಿಗೆ ಕನ್ನಡ ಅರ್ಥ ಆಗ್ಲಿಲ್ಲ ಅದಕ್ಕೆ !!!
