Bookmark and Share tell a friendTell a Friend

ನೀ ನನ್ನ ಲೋಕ


ನೀ ನನ್ನ ಕವಿತೆ
ನನ್ನಲ್ಲಿ ಉಸಿರಾಗಿ ಬೆರೆತೆ |

ನೀ ನನ್ನ ಅರಿತೆ
ನಾ ನನ್ನನ್ನೆ ಮರೆತೆ |

ನೀ ನನ್ನ ಚರಿತೆ
ನನ್ನ ಮನದಲ್ಲಿ ಅವಿತೆ
ಮೌನವಾಗಿ ಕವಿತೆಯಲ್ಲಿ ಕುಳಿತೆ ||

-- ಲಚ್ಚಿ

Rate :

Rating: 3.5/5 (10 votes cast)

Views: 107 | Submitted: 2009-01-12
1 comments so far (Add Comment)
hanumanthareddy a
Saturday, 04.11.09 @ 15:56pm

it is very good yaar...
praas praaasa prayoga thumba chenngide ...
heege baritha iri...
keep it up..
bye
regards
Hanumantha reddy A
DY.ENGINEER
BEL

Name:
Email:
URL:
Comments:

Test Question: + ??