Bookmark and Share tell a friendTell a Friend

ನನ್ನಾಕೆ


ನನ್ನಾಕೆಗೆ ಬೇಡ ಊಟ-ತಿಂಡಿ
ಬಡಪಾಯಿ ಪತಿಯ ನುಡಿ
ಸಾಕವಳ ಮುಂದೊಂದು ಕನ್ನಡಿ
ಕಳೆಯ ಬಲ್ಲಳು ದಿನವಿಡಿ !

-- ರೂಪ ಅನಿಲ್‍ಕುಮಾರ್

Rate :

Rating: 4.0/5 (4 votes cast)

Views: 20074 | Submitted: 2010-02-01
0 comments so far (Add Comment)
Name:
Email:
URL:
Comments:

Test Question: + ??