|
| Tweet |
![]() | Tell a Friend |
ಲೆಕ್ಕ
ಮೊದ ಮೊದಲು
ಒಂದೆರಡು Phoನು.
ನಿನ್ನ ಜತೆ ಸಿಕ್ಕ ಮೇಲೆ
ಮರೆತು ಬಿಟ್ಟಿದ್ದೇನೆ
Phoನಿಗೆ ಲೆಕ್ಕ ಏನು ?
-- ವಿವೇಕ್ ಎಚ್.
| Rate : |
| Views: 14855 | Submitted: 2009-06-19 |
0 comments so far (Add Comment)
ಮೇಷ್ಟ್ರು : ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಅಂತ ಹೇಳಿದ್ರೂ ಅವರು ಯಾಕೆ ಹೋಗ್ಲಿಲ್ಲ ?
ಆಕಾಶ್ : ಅವರಿಗೆ ಕನ್ನಡ ಅರ್ಥ ಆಗ್ಲಿಲ್ಲ ಅದಕ್ಕೆ !!!
ಆಕಾಶ್ : ಅವರಿಗೆ ಕನ್ನಡ ಅರ್ಥ ಆಗ್ಲಿಲ್ಲ ಅದಕ್ಕೆ !!!
