|
| Tweet |
![]() | Tell a Friend |
ಸ್ನಾನದ ಸರ್ವೇ
ಸರ್ವೇ ಪ್ರಕಾರ ನಿಮ್ಮ ಜಿಲ್ಲೆಯಲ್ಲಿ ಪ್ರತಿದಿನ ಶೇ. 99.99
ಜನ ಸ್ನಾನ ಮಾಡ್ತಾರಂತೆ.
ದಯವಿಟ್ಟು ತಾವು ಮನಸ್ಸು ಮಾಡಿದ್ರೆ
ಶೇ. 100 ಆಗುತ್ತೆ !!!
-- ಪದ್ಮಿನಿ .ಎಸ್
| Rate : |
| Views: 26519 | Submitted: 2008-12-22 |
ಒಮ್ಮೆ ತೀರಾ ದಪ್ಪದ ಮನುಷ್ಯನೊಬ್ಬ ತೂಕದ ಮೆಷೀನಿನ ಮೇಲೆ ಹತ್ತಿ ನಿಂತು ಒಂದು ರೂಪಾಯಿ ಕಾಯಿನ್ ತೂರಿಸಿದ. ಕೂಡಲೇ ಉತ್ತರದ ಚೀಟಿ ಬಂದು ಬಿತ್ತು;
'ದಯವಿಟ್ಟು ಒಬ್ಬರ ನಂತರ ಒಬ್ಬರಂತೆ ಹತ್ತಿರಿ'.
'ದಯವಿಟ್ಟು ಒಬ್ಬರ ನಂತರ ಒಬ್ಬರಂತೆ ಹತ್ತಿರಿ'.
| sharada: | excellent... sir. really |
| lokesh: | hi my dear friends |
| sharada: | houdu mallesh namage tum |
| ravikumar: | nice kavana nimma manasu |
| ravi kumar: | supar sms supriya you fr |
| mallesha: | ya |
| Raghavendra: | Hi.. sowmya .. tumba c |
| Ramesh : | Good, totally positive i |

Tuesday, 05.11.10 @ 15:27pm
@nagesha111 ಈ ಸೈಟ್‍ನಲ್ಲೇ ಜೋಕ್ಸ್ ಕದ್ದು ಇಲ್ಲಿ ಹಾಕೋ ಅವಶ್ಯಕತೆ ಇಲ್ಲ...
@hari ತಲೆ ಇದ್ರೆ, ಯೋಚನೆ ಮಾಡಿ ಆಗ ನಿಮಗೆ ಉತ್ತರ ಹೋಳೆಯುತ್ತೆ.
@mahesh, @Anand, @jaanu, ನಿಮ್ಮ ಪ್ರೋತ್ಸಾಹಕ್ಕೆ ತುಂಬ ಧನ್ಯವಾದಗಳು.
Wednesday, 04.28.10 @ 11:31am
ಪ್ರೀತಿ : ಯಾಕೋ ನನ್ನ ಜತೆ ಮಾತಾಡ್ತಿಲ್ಲ ?
ಮುರಳಿ : ನೀನೇ ಹೇಳಿದ್ಯಲ್ಲಾ ? ಪ್ರೀತಿಗಿಂತ ಸ್ನೇಹ ಶಾಶ್ವತ ಅಂತ....
ಅದಕ್ಕೆ ನಿನ್ನನ್ನು ಬಿಟ್ಟು ಸ್ನೇಹಾನ ಲವ್ ಮಾಡ್ತಿದ್ದೀನಿ. !!!
Tuesday, 04.6.10 @ 19:45pm
nannage idu artha aaglilla.
Wednesday, 03.24.10 @ 13:27pm
good one....keep writing....
Saturday, 08.15.09 @ 17:08pm
nice Joke.....
Monday, 05.25.09 @ 14:26pm
innu yen yen survey maadtaaro ???
Tuesday, 04.7.09 @ 17:15pm
hani was really exciting and wonderful.
keep writing and keep it up.
From,
Hanumantha reddy a BE MS