|
| Tweet |
![]() | Tell a Friend |
ಕಾಲೇಜ್‌ಲ್ ನನಗೊಬ್ಬಳೇ ಗೆಳತಿ|
ಕಾಲೇಜ್‌ಲ್ ನನಗೊಬ್ಬಳೇ ಗೆಳತಿ
ರೂಪದಲ್ ಅವಳೇ ಪಾರ್ವತಿ
ಗುಣದಲ್ ಅವಳೇ ಸರಸ್ವತಿ |
ಅವಳ ಆ ಗುಣರೂಪಕ್ಕೆ
ನಾ ಮುಗ್ಧ ಅಭಿಮಾನಿ
ನನ್ನೆದೆಯ ಛಲಕ್ಕೆ
ಅವಳು ಶುದ್ಧ ಯಜಮಾನಿ |
ನನ್ನೆದುರಲಿ ಅವಳು ಬಂದಾಗ
ಮಾತಾಡಲು ಪದಗಳು ಬರದೆ ನಾ ಮಂದಗಾಮಿ
ವ್ಯಕ್ತಿತ್ವದಲಿ ಅವಳೇ ಕೆಚ್ಚೆದೆಯ ತೀವ್ರಗಾಮಿ |
-- ಸುನಿಲ್ ಮಲ್ಲೇನಹಳ್ಳಿ
| Rate : |
| Views: 26769 | Submitted: 2008-06-14 |
0 comments so far (Add Comment)
ಒಮ್ಮೆ ತೀರಾ ದಪ್ಪದ ಮನುಷ್ಯನೊಬ್ಬ ತೂಕದ ಮೆಷೀನಿನ ಮೇಲೆ ಹತ್ತಿ ನಿಂತು ಒಂದು ರೂಪಾಯಿ ಕಾಯಿನ್ ತೂರಿಸಿದ. ಕೂಡಲೇ ಉತ್ತರದ ಚೀಟಿ ಬಂದು ಬಿತ್ತು;
'ದಯವಿಟ್ಟು ಒಬ್ಬರ ನಂತರ ಒಬ್ಬರಂತೆ ಹತ್ತಿರಿ'.
'ದಯವಿಟ್ಟು ಒಬ್ಬರ ನಂತರ ಒಬ್ಬರಂತೆ ಹತ್ತಿರಿ'.
| sharada: | excellent... sir. really |
| lokesh: | hi my dear friends |
| sharada: | houdu mallesh namage tum |
| ravikumar: | nice kavana nimma manasu |
| ravi kumar: | supar sms supriya you fr |
| mallesha: | ya |
| Raghavendra: | Hi.. sowmya .. tumba c |
| Ramesh : | Good, totally positive i |
