|
| Tweet |
![]() | Tell a Friend |
ಪ್ರೀತಿಯ ಗೆಳತಿ
ಓ ಗೆಳತಿ...
ಈ ಸುದಿನದಲಿ ನೀ ಸನಿಹದಲಿ ಇರದೆ|
ಕ್ಷಣ ದಿನವಾಗಿ ದಿನ ಯುಗವಾಗಿ ಕಾಡಿದೆ|
ನನ್ನುಸಿರಿನ ಕಣಗಳು ನಿನ್ನ ಚೆಲುವ ರೂಪದ
ಪರಿಮಳ ಸಿಗದೆ ಸೊರಗಿವೆ|
ನಿನ್ನನು ಸೇರುವ ಮನದ ಬಯಕೆಯು
ತನು ಮನದಲಿ ತುಂಬಿ ಹರಿಯುತಿದೆ|
ನಿನ್ ಎದೆಗೂಡಲಿ ಗುಬ್ಬಚ್ಚಿ ಆಗುವ
ಹೊಸ ಆಸೆಯೊಂದಿಂದು ನಂದಾಗಿದೆ|
-- ಸುನಿಲ್ ಮಲ್ಲೇನಹಳ್ಳಿ
| Rate : |
| Views: 37067 | Submitted: 2008-06-14 |
ಒಮ್ಮೆ ತೀರಾ ದಪ್ಪದ ಮನುಷ್ಯನೊಬ್ಬ ತೂಕದ ಮೆಷೀನಿನ ಮೇಲೆ ಹತ್ತಿ ನಿಂತು ಒಂದು ರೂಪಾಯಿ ಕಾಯಿನ್ ತೂರಿಸಿದ. ಕೂಡಲೇ ಉತ್ತರದ ಚೀಟಿ ಬಂದು ಬಿತ್ತು;
'ದಯವಿಟ್ಟು ಒಬ್ಬರ ನಂತರ ಒಬ್ಬರಂತೆ ಹತ್ತಿರಿ'.
'ದಯವಿಟ್ಟು ಒಬ್ಬರ ನಂತರ ಒಬ್ಬರಂತೆ ಹತ್ತಿರಿ'.
| sharada: | excellent... sir. really |
| lokesh: | hi my dear friends |
| sharada: | houdu mallesh namage tum |
| ravikumar: | nice kavana nimma manasu |
| ravi kumar: | supar sms supriya you fr |
| mallesha: | ya |
| Raghavendra: | Hi.. sowmya .. tumba c |
| Ramesh : | Good, totally positive i |

Monday, 08.2.10 @ 14:29pm
good
Thursday, 05.7.09 @ 16:10pm
superb lines