|
| Tweet |
![]() | Tell a Friend |
ಕೋರಿಕೆ
ದಿನಾ ದೂರುತ್ತಾಳೆನನ್ನವಳು
ಬೇಕು ನನಗೆ ಬ್ರೇಸ್ ಲೈಟ್
ನಿಜ ಹೇಳಬೇಕೆಂದರೆ
ದಿನಾ ಉರಿಸಲು ಇಲ್ಲ
ನನ್ನಲ್ಲಿ ಟ್ಯೂಬ್ ಲೈಟ್ !!!!!
-- ಶಶಿಕಲಾ ನಾಗರಾಜ್
| Rate : |
| Views: 19976 | Submitted: 2010-02-02 |
0 comments so far (Add Comment)
ಮೇಷ್ಟ್ರು : ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಅಂತ ಹೇಳಿದ್ರೂ ಅವರು ಯಾಕೆ ಹೋಗ್ಲಿಲ್ಲ ?
ಆಕಾಶ್ : ಅವರಿಗೆ ಕನ್ನಡ ಅರ್ಥ ಆಗ್ಲಿಲ್ಲ ಅದಕ್ಕೆ !!!
ಆಕಾಶ್ : ಅವರಿಗೆ ಕನ್ನಡ ಅರ್ಥ ಆಗ್ಲಿಲ್ಲ ಅದಕ್ಕೆ !!!
