Bookmark and Share tell a friendTell a Friend

ಖುಷಿ


ರೇಡಿಯೋ ಸಂದರ್ಶಕ : ಎಫ್ ಎಂ ರೇಡಿಯೋ ಬಂದ ಮೇಲೆ, ನಿಮಗೆ ಖುಷಿಯಿದಯೇ ?

ಕಂಡಕ್ಟರ್ : ಹೌದು !

ಸಂದರ್ಶಕ : ಹೇಗೆ ?

ಕಂಡಕ್ಟರ್ : ಜನ ಎಫ್ ಎಂ ರೇಡಿಯೋ ಹಾಡು ಕೇಳ್ಕೊಂಡ್ ಚಿಲ್ರೆ ಮರೆತುಬಿಡ್ತಾರೆ !!!

-- ಶಿವು

Rate :

Rating: 3.8/5 (4 votes cast)

Views: 25360 | Submitted: 2010-01-31
0 comments so far (Add Comment)
Name:
Email:
URL:
Comments:

Test Question: + ??