Close X
Health Tips using Cardamom - KannadaHanigalu Health, Beauty and Kitchen Tips

ಏಲಕ್ಕಿ ಉಪಯೋಗಗಳು

Health Tips using Cardamom1. ತಲೆ ಸುತ್ತು, ಸುಸ್ತು, ಬಾಯಾರಿಕೆ ಉಂಟಾದಾಗ ನಿಂಬೆಯ ಶರಬತ್ತು ಮಾಡಿ ಅದಕ್ಕೆ 3 ಚಿಟಿಕೆ ಏಲಕ್ಕಿ ಬೆರೆಸಿ ಕುಡಿದರೆ ಕಡಿಮೆಯಾಗುತ್ತದೆ.

 

2. ಏಲಕ್ಕಿ ವಿಷಹರವಾಗಿದೆ. ಆದ್ದರಿಂದ ತಾತ್ಕಾಲಿಕ ಕ್ರಮವಾಗಿ ವಿಷ ಪ್ರಾಶನಕ್ಕೆ ಏಲಕ್ಕಿಯನ್ನು ಮನೆಮದ್ದಾಗಿ ಬಳಸಬಹುದು.

-- ಸುಮಿತ್ರಾ


Rate this Joke

Rating: 2.0/5 (4 votes cast)

Views: 84526 | Submitted: 2013-01-09

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech