Close X
Joke by a student on teacher - KannadaHanigalu Quotes

ಮಹಾಭಾರತ ಯಾರು ಬರ್ದಿದ್ದು ?

ಗುಂಡ: ಅಮ್ಮ ನಮ್ಮ ಟೀಚರ್ ಗೆ ಬುದ್ಡಿನೆ ಇಲ್ಲಮ್ಮ

ಅಮ್ಮ: ಯಾಕೋ ಹಾಗೆ ಹೇಳ್ತೀಯಾ?

ಗುಂಡ: ನಿಜ ಅಮ್ಮ ಬೋರ್ಡ್ ಮೇಲೆ ಅವ್ರೆ ಮಹಾಭಾರತ ಅಂತ ಬರೆದು ನಮ್ ಕಡೆ ತಿರುಗಿ ಮಹಾಭಾರತ ಯಾರು ಬರ್ದಿದ್ದು ಅಂತ ಕೇಳ್ತಾರೆ

-- ರಾಜ್


Rate this Joke

Rating: 4.0/5 (3 votes cast)

Views: 43850 | Submitted: 2013-05-12

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech