Close X
Funny Teacher and Student Jokes - KannadaHanigalu Quotes

ಯಾವುದು ದೂರ ?

Man with his arms stretched out to the sunಟೀಚರ್ : ಮಕ್ಕಳೆ, ನಮಗೆ ಸೂರ್ಯ ಹತ್ತಿರಾನಾ ಅಥವಾ ಆಸ್ಟ್ರೇಲಿಯಾನಾ ?

 

ಗುಂಡ : ಸೂರ್ಯ !

 

ಟೀಚರ್ : ಅದು ಹೇಗೋ ಸೂರ್ಯ ಹತ್ತಿರ ?

 

ಗುಂಡ : ಸೂರ್ಯನನ್ನ ನಾವು ಎಲ್ಲಾ ಸಮಯದಲ್ಲೂ ನೋಡಬಹುದು, ಆದ್ರೆ ಆಸ್ಟ್ರ‍ೀಲಿಯಾವನ್ನು ನೋಡೋಕೆ ಆಗೋಲ್ಲ !!

-- ಶಶಿಕಲಾ ಜೋಯಿಸ್


Rate this Joke

Rating: 1.0/5 (1 vote cast)

Views: 111988 | Submitted: 2013-02-15

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech