Close X
Funny School Children Wish in Class Room - KannadaHanigalu Quotes

ಮಕ್ಕಳ ಆಸೆ

School Children Wishಮೇಷ್ಟು : ನೀನೂ ದೊಡ್ಡವನಾದ ಮೇಲೆ ಏನಾಗಬೇಕಂತ ಆಸೆ ?
 
ಪುಂಡ : ಅಪ್ಪನಂತೆ, ನನಗೂ ಕೂಡ ಪೈಲೆಟ್ ಆಗೋ ಆಸೆ !
 
ಮೇಷ್ಟು : ಹಾಗಾದ್ರೆ ಅಪ್ಪ ಪೈಲೆಟ್ ಆಗಿದ್ದಾರಾ ?
 
ಪುಂಡ : ಇಲ್ಲ, ಅಪ್ಪನಿಗೂ ಕೂಡ ಇದೇ ಆಸೆ ಇತ್ತು !!!

-- ಶಶಿಕಲಾ ಜೋಯಿಸ್


Rate this Joke

Rating: 3.0/5 (2 votes cast)

Views: 115220 | Submitted: 2013-01-30

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech