Close X
- KannadaHanigalu Kavana

ಲವ್ ಸ್ಟೋರಿ - 2

ಒಬ್ಬಳು ಕುರುಡಿ 1 ಹುಡುಗನ್ನ ತುಂಬಾ ಲವ್ ಮಾಡ್ತಾ ಇರ್ತಾಳೆ. ಅವನು ಅವಳನ್ನ ಪ್ರೀತಿಸುತ್ತಾ ಇರ್ತಾನೆ. ಒಂದು ದಿನ ಯಾರೋ ಅ ಹುಡುಗಿಗೆ ಕಣ್ಣು ಧಾನ ಮಾಡ್ತಾರೆ. ಅವಳಿಗೆ ತುಂಬಾ ಸಂತೋಷ ಆಗುತ್ತೆ. ಮೊದಲು ನನ್ನ Loverನ ನೋಡಬೇಕು ಅಂತ ಆಶೆ ಆಗುತ್ತೆ. Loverನ ನೋಡ್ತಾಳೆ, ಆದರೆ Loverನ ನೋಡಿ ಅವಳಿಗೆ ಶಾಕ್ ಆಗುತ್ತೆ. ಯಾಕೆಂದರೆ ಅವನು ಕುರುಡ ಆಗಿರ್ತಾನೆ. ಆಗ ಅವಳು ಅವನನ್ನ " Reject " ಮಾಡ್ತಾಳೆ. ಆಗ ಹುಡುಗ ಒಂದು ಲೆಟರ್ ಕೊಟ್ಟು ಅವಳನ್ನ ಬಿಟ್ಟು ಹೋಗ್ತಾನೆ. ಅ ಲೆಟರ್ ನಲ್ಲಿ ಒಂದೇ ಒಂದು ವಾಕ್ಯ ಬರೆದಿರುತ್ತಾನೆ. " Take Care about my Eyes "

-- ಲಿಟಲ್ ಹಾರ್ಟ್ ಮಂಜು


Rate this Joke

Rating: 4.0/5 (7 votes cast)

Views: 61236 | Submitted: 2011-06-14

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech