Close X
- KannadaHanigalu Kavana

ಆಮಂತ್ರಣ

ಗಗನವೇ ಬಾಗಿ
ಭುವಿಯನು ಕೇಳಿದ ಹಾಗೆ
ಕಡಲು ಕರೆದಂತೆ
ನದಿಯನು ಬೇಟಿಗೆ
ಯಾರೋ ಬಂದಿರದ
ಮನಸಲ್ಲಿ
ನಿನ್ನ ಆಗಮನ
ಈ ದಿನ
ನೀಡು ಬಾ ಮುನ್ನ
ನಾನೇ ಆಮಂತ್ರಣ

-- ವಿನಯ ಎಡಿ


Rate this Joke

Rating: 4.0/5 (1 vote cast)

Views: 59108 | Submitted: 2011-03-25

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech