Close X
- KannadaHanigalu Kavana

ಪದಗಳು

ಈ ಪದಗಳೇ ಹೀಗೆ
ಜೇನಿನ ಹಲ್ಲೆಯ ಹಾಗೆ
ಮೆದುವಾಗಿ ಹಿಂಡಿದರೆ
ಸಿಹಿಯಾದ ಜೇನುತುಪ್ಪ
ಆಸೆಯ ಹಿಂದೆ ಬಿದ್ದು
ಅತಿಯಾದ ಶಕ್ತಿ
ಬಳಸಿದರೆ
ಸಿಹಿಯೊಂದಿಗೆ
ಅಂಟಿನ ಅನುಭವ

-- ವಿನಯ ಎ. ಡಿ


Rate this Joke

Rating: 5.0/5 (1 vote cast)

Views: 57912 | Submitted: 2011-01-04

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech