Close X
- KannadaHanigalu Kavana

ಇಂದಿನ ಮಾತುಗಳು

ಮನೆಯೇ ಮೊದಲ
ಪಾಠಶಾಲೆ
ತಾಯಿಯೇ ಮೊದಲ
ಗುರು
ಇವೆಲ್ಲ ಹಿಂದಿನ
ಮಾತುಗಳು
ಆದರೆ ಈಗ
ಕುಡಿತಕ್ಕಾಗಿ
ಈ ಎದೆ ಬಡಿತ
ಅಪ್ಪನೇ ಗುರು
ಅಣ್ಣನೇ ಮಚ್ಚಾ
ಅಂಕಲ್ ಕೈ ಅಲ್ಲಿ
ಓಲ್ಡ್ ಮನ್ಕ್
:)

-- ವಿನಯ ಎ. ಡಿ


Rate this Joke

Rating: 4.0/5 (3 votes cast)

Views: 57512 | Submitted: 2010-12-15

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech