Close X
- KannadaHanigalu Kavana

ಕನಸಲಿ

ಒಂದಿರುಳ ಕನಸನಲಿ
ನನ್ನವಳ ಕೇಳಿದೆನು ಚಂದ
ನೆನಗಾವುದೆಂದು
ಪಕ್ಕದಲ್ಲಿ ಮಲಗಿದ್ದ
ಅರ್ಧಾಂಗಿ ಅಂದಳು
ಕಸಪರಿಕೆಯೋ
ಓನಕೆಯೋ
ನೀವೇ ನಿರ್ಧರಿಸಿ ಎಂದು :)

-- ವಿನಯ ಎ. ಡಿ


Rate this Joke

Rating: 4.0/5 (3 votes cast)

Views: 58235 | Submitted: 2010-12-15

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech