Close X
- KannadaHanigalu Kavana

ತೆಪ್ಪ

ಅಂದು
ಅಲೆಯ ನಡುವೆ
ಸಿಕ್ಕಿ
ಮುಳುಗುತಿದ್ದ
ನನ್ನೆಡೆಗೆ
ನೀ ಬಂದೆ
ತೆಪ್ಪದಂತೆ
ಇಂದು
ಆಡಲು
ಬಾಯಿ
ತೆರೆದಾಗಲೆಲ್ಲ
ಅನ್ನುವಿ
ತೆಪ್ಪಗೆ
ಇರಲಾಗುವುದಿಲ್ಲವೇ
ಆ ದಿನ ತೆಪ್ಪದಲ್ಲಿದ್ದಂತೆ

-- ವಿನಯ ಎ. ಡಿ


Rate this Joke

Rating: 4.5/5 (2 votes cast)

Views: 54863 | Submitted: 2010-12-15

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech