Close X
- KannadaHanigalu Kavana

ನಲ್ಲೆಯ ಅಪ್ಪಿಗೆ

ನಲ್ಲೆಯ ಮೊದಲ ಅಪ್ಪಿಗೆ
ಬಿಸಿ ಉಸಿರಿನೊಂದಿಗೆ
ಬೆವರಿನ ಹನಿಗಳ ನಡುವೆ
ಬೆಂದ ಜೀವ ಬೆಂಡಾದಂತೆ
ಆದರೆ ಈಗ
ನಲ್ಲೆಯ ಅಪ್ಪಿಗೆ
ಬೆಂಡಾದ ಜೀವವನ್ನ
ಬೇಯಿಸಿ ಇಟ್ಟಂತೆ

-- ವಿನಯ ಎ. ಡಿ


Rate this Joke

Rating: 3.5/5 (2 votes cast)

Views: 41483 | Submitted: 2010-12-15

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech