Close X
- KannadaHanigalu Kavana

ಹೆಂಡತಿಯ ಫೋನ್

ಪ್ರೇಯಸಿಯ ಫೋನ್ ಬಂದರೆ
ಜೇನು ಕುಡಿದಂತೆ
ಹೆಂಡತಿಯ ಫೋನ್ ಬಂದರೆ
ಜೇನು ಕಡಿದಂತೆ.

(ಸಂಗ್ರಹ - ರಂಜಿತಾ ಹೆಗ್ಡೆ)

-- ಎಚ್ .ಡುಂಡಿರಾಜ್


Rate this Joke

Rating: 3.6/5 (8 votes cast)

Views: 58251 | Submitted: 2010-12-09

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech