Close X
- KannadaHanigalu Kavana

ಅಪರಾಧಿ ಪ್ರಜ್ಞೆ

ನನ್ನ ಮೇಜಿನ
ಡ್ರಾಯರಿನೊಳಗೆ
ಒಂದು ಜಿರಳೆಯ ಹೆಣ
ಆ ಕ್ಷಣದಿಂದ ನನಗೆ
ಅಪರಾಧಿ ಪ್ರಜ್ಞೆ !
ಅನುಮಾನ !
ಓದಿರಬಹುದೇ ಅದು ನನ್ನ ಕವನ

-- ದುಂಡಿರಾಜ್


Rate this Joke

Rating: 4.0/5 (12 votes cast)

Views: 52069 | Submitted: 2010-11-10

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech