Close X
- KannadaHanigalu Kavana

ವ್ಯತ್ಯಾಸ

ಮನುಷ್ಯನಿಗೆ ಬಟ್ಟೆಯ
ಉಪಯೋಗವೇ ತಿಳಿದಿರಲಿಲ್ಲ
ಆ ಶಿಲಾಯುಗದಲ್ಲಿ
ತಿಳಿದಿದ್ದರೂ
ಅವಶ್ಯಕತೆಯೇ ಇಲ್ಲ
ಈ ಕಲಿಯುಗದಲ್ಲಿ

-- ರಂಜಿತಾ ಹೆಗ್ಡೆ


Rate this Joke

Rating: 3.0/5 (5 votes cast)

Views: 51270 | Submitted: 2010-10-07

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech