Close X
- KannadaHanigalu Kavana

ನನ್ನಾk

ಹೊತ್ತಿಲ್ಲದ ಹೊತ್ತಿನಲ್ಲಿ
ಗೊತ್ತಾಗದ ರೀತಿಯಲಿ
ಸವಿಮುತ್ತ ಕದಿಯೋ ಆಸೆ
ನನ್ನಾk ಗೆ
* * *
ಎಷ್ಟು ಬೇಡಿದರೂ ಗಲ್ಲ ನೀಡದವಳು
ಮುದ್ದಿಸಲು ಹೋದರೆ
ಒಮ್ಮೆಲೇ ಬಂದು ಬಿಗಿದಪ್ಪುವಳು ,
ತಿಂಗಳ ಕೊನೆಯಲ್ಲಿ ಸಂಬಳ ತಂದರೆ
* * *
ಇದು ಪ್ರಭುರಾಜ್ ಮೂಗಿ ಅವರ 'ನನ್ನಾಕೆ ' ಬ್ಲಾಗ್ ಓದೋವಾಗಾ ಬರೆದಿರೋದ್ರಿಂದಾ ಇದು ಕೂಡ ನನ್ನಾಕೆಯಾಗಿ ಬಂದಿವೆ .

-- ರಂಜಿತಾ ಹೆಗಡೆ


Rate this Joke

Rating: 3.4/5 (10 votes cast)

Views: 45291 | Submitted: 2010-05-12

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech