Close X
- KannadaHanigalu Kavana

ಪರೀಕ್ಷೆ

Exam ನಲ್ಲಿ ಹುಡುಕಿದೆ
ಪೂರ್ವ ಪಶ್ಚಿಮ
ದಕ್ಷಿಣ ಉತ್ತರ
ಕೊನೆಗೂ ಸಿಗಲಿಲ್ಲ
ನನಗೆ ಸರಿಯಾದ ಉತ್ತರ
ಕಾರಣ !!
ಕೂರಿಸಿದ್ದರು ನನ್ನ
ದಡ್ಡರ ಹತ್ತಿರ ! :(

-- ರಂಜಿತಾ ಹೆಗಡೆ


Rate this Joke

Rating: 2.3/5 (6 votes cast)

Views: 41724 | Submitted: 2010-05-12

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech