Close X
- KannadaHanigalu Kavana

ಮಿನಿ ಕವಿ

ನಾ ಚಿಕ್ಕವನಿದಾಗ
ನಮ್ಮಮ್ಮ
ಬರೆಸುತ್ತಿದ್ದರು
ಕಿವಿ ಹಿಂಡಿ ..!
.
.
ಹಾಗೇ ಬರೆದೂ ಬರೆದೂ
ನಾನಾದೆ ಇ೦ದು
ಮಿನಿ ಕವಿ ಡುಂಡಿ !!!!

-- ರಂಜಿತ ಹೆಗ್ಡೆ


Rate this Joke

Rating: 3.0/5 (4 votes cast)

Views: 84472 | Submitted: 2009-05-05

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech