Close X
- KannadaHanigalu Kavana

ಪ್ರಿಯತಮ

ಮೂಡಿಹುದು ಪ್ರೀತಿಯ
ಭಾವವು ಮನದಲಿ
ನೂರಿಹುದು ಆಡಲಾಗದ
ಮಾತು ಎದೆಯಲಿ

ಪ್ರೀತಿಯ ಮಾತನ್ನು ಹೇಳ
ಬಯಸುವುದು ಈ ಮನವು
ಆದರೆ ಪ್ರಿಯತಮನ ಎದುರಲ್ಲಿ
ಮಾತೆಲ್ಲ ಆಗುವುದು ಮೌನವು

-- ರಮ್ಯಶ್ರೀ


Rate this Joke

Rating: 3.8/5 (19 votes cast)

Views: 77231 | Submitted: 2009-04-24

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech