Close X
- KannadaHanigalu Kavana

ಕವಿಯಾಗೋ ಸಾಹಸ

ಸುಲಬವಲ್ಲ ಕವಿತೆ ಬರೆಯೋ ಹವ್ಯಾಸ,

ಇರಬಾರದು ಮನಸಲ್ಲಿ ಯಾವದೇ ವಿರಸ,

ಕಲ್ತಿರಬೇಕು ಸ್ವಲ್ಪವಾದರೂ ಸರಸ,

ಬೇಕೇ ಬೇಕು ಆತ್ಮವಿಶ್ವಾಸ,

ಆಗ್ಲೇ ಮಾಡಬಲ್ಲ ಕವಿಯಾಗೋ ಸಾಹಸ....

-- ಜಯವರ್ಧನ .ಬಿ .ಕೆ


Rate this Joke

Rating: 3.2/5 (5 votes cast)

Views: 19581 | Submitted: 2008-10-06

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech