Close X
- KannadaHanigalu Kavana

ಕುರಿ

ನನ್ನ ಅಪ್ಪ -ಅಮ್ಮ ಮಾಡಿದ್ರು ಲವ್ ರೀ,

ಆಯ್ತು ಮದುವೆ ವಿಥೌಟ್ dowry,

ನಾನೆ ಕಂಡ್ರಿ ಅವ್ರಿಗೆ ಮೊದಲ ಮುದ್ದಿನ ಮರಿ

ಅಲ್ಲಿಂದ ಆದ್ರು ನೋಡ್ರಿ ನಮ್ಮಪ್ಪ ಎಲ್ಲದ್ರಲ್ಲೂ ಕುರಿ

-- ಜಯವರ್ಧನ .ಬಿ .ಕೆ


Rate this Joke

Rating: 2.5/5 (6 votes cast)

Views: 18622 | Submitted: 2008-10-06

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech