Close X
1 - KannadaHanigalu Kavana

ನಮ್ ಆಫೀಸ್ ಕುಟ್ಟಿ

ನಿತ್ಯ ಆಫೀಸ್ ಗೆ ಬರ್ಥಿದ್ಲು ಕುಟ್ಟಿ , ನನ್ನೇ ನೋಡುತ್ತಾ ದಿಟ್ಟಿ ದಿಟ್ಟಿ

ಕೊಡ್ತಿದ್ದೆ ನಾ ಅವಳಿಗೆ ತಪ್ಪದೆ ನನ್ನ ಲವ್ ಚಿಟ್ಟಿ

ಕುಣಿಯುತಿತ್ತು ಮನ ಆ ಕ್ಷಣ ಪ್ರೀತಿಯು ಹುಟ್ಟಿ

ಆದ್ರೆ ಒಂದಿನ ಕರೆತಂದ್ಲು ತನ್ನ ಪುಟ್ಟಿ,ಜೊತೆಗೆ ಇತ್ತು ಕೊರಳಲ್ಲಿ ಗಂಡ ಕಟ್ಟಿದ ಪಟ್ಟೀ

ಅಯ್ಯೋ !!! ಆ ದಿನ ಸೇರಿತ್ತು ನನ್ನ ಪ್ರೀತಿ ಕಸದ ಬುಟ್ಟಿ

-- ಜಯವರ್ಧನ .ಬಿ .ಕೆ


Rate this Joke

Rating: 2.9/5 (8 votes cast)

Views: 17975 | Submitted: 2008-09-30

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech