Close X
1 - KannadaHanigalu Kavana

ಇಂಡೋ -ಯುಎಸ್(US) NUCLEAR ಡೀಲು

ನಡೀತಾ ಇದೆ ಇಂಡೋ -ಯುಎಸ್(US) NUCLEAR ಡೀಲು

ಯಾರು ಮಾಡ್ತಾ ಇಲ್ಲ ಅದರ ಬಗ್ಗೆ ಫೀಲು

ಒಬ್ಬೊಬ್ಬರು ಬಿಡ್ತಾ ಇದ್ದಾರೆ ಒಂದೊಂದು ರೀಲು

ನಾವು ಸಾಕಂತ ಕೂತ್ರೆ ಮೂರ್ ಹೊತ್ತು MEALS,

ಆಗುತ್ತೆ ನಮ್ಮ ದೇಶ ಮತ್ತೆ ಪರಕೀಯರ ಪಾಲು

-- ಜಯವರ್ದನ .ಬಿ .ಕೆ


Rate this Joke

Rating: 3.0/5 (1 vote cast)

Views: 17587 | Submitted: 2008-09-30

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech