Close X
2 - KannadaHanigalu Kavana

ಬಯಕೆ

ಬಯಸುತಿದೆ ಈ ಮನಸು
ಕಷ್ಟವನು ಹಂಚಿಕೊಳ್ಳುವ ಹೆಗಲನು
ಕಣ್ಣೀರೊರೆಸುವ ಕೈಯನು
ಪ್ರೀತಿ ತೋರಿಸುವ ಮನಸನು

ಕಾಣದ ಪ್ರೀತಿಯನು ಬಯಸುತಿದೆ ಈ ಮನ
ದೊರಕುವುದೆಂದೋ ಆ ಪ್ರೀತಿ
ನಾ ಬಯಸಿದ ಪ್ರೀತಿ

-- ರಮ್ಯಶ್ರೀ


Rate this Joke

Rating: 4.0/5 (4 votes cast)

Views: 171060 | Submitted: 2008-07-29

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech