Close X
2 - KannadaHanigalu Kavana

ಅನಿರೀಕ್ಷಿತ ಪ್ರೀತಿ

ನಿರೀಕ್ಷಿಸಿದಾಗ ಸಿಗದ ಪ್ರೀತಿ
ಅನಿರೀಕ್ಷಿತವಾಗಿ ಸಿಕ್ಕರು ಅಪ್ರಯೋಜಕ
ಪ್ರೀತಿ ವಾತ್ಸಲ್ಯಗಳು ಕೇಳಿ ಪಡೆಯುವಂತದ್ದಲ್ಲ
ಹೇಳಿಸಿಕೊಂಡು ಕೊಡುವಂತದ್ದು ಅಲ್ಲ

ಪೀತಿಗಾಗಿ ಹಾತೊರೆದು ವಾತ್ಸಲ್ಯದ ಭಿಕ್ಷೆಬೇಡುವ
ಕೆಲವರಿಗೆ ಅವು ಕೈಗೆಟುಕದ ತಾರೆ
ಪ್ರೀತಿಗಿಲ್ಲದ ತಾರತಮ್ಯ
ಪ್ರೀತಿ ತೋರಿಸುವವರಿಗೆ ಏಕೆ??

-- ರಮ್ಯಶ್ರೀ


Rate this Joke

Rating: 3.7/5 (3 votes cast)

Views: 261797 | Submitted: 2008-06-17

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech