Close X
A Kannada Poem by Vinay A D - KannadaHanigalu Kavana

ಕಣ್ಣೀರ ಆಳ

Crying Girlಮುಳುಗುವ ದೋಣಿಯನೇರಿ ದಡ ಸೇರಿದವರುಂಟೆ 
ಹರೆಯದ ಪ್ರೀತಿಯ ನಂಬಿ ಬದುಕ ನಡೆಸಿದವರುಂಟೆ
ಉತ್ತರವೇ ಇಲ್ಲದ ಪ್ರಶ್ನೆ ಪತ್ರಿಕೆ ಓದಿ ಉತ್ತಿರ್ಣರಾದವರುಂಟೆ
ಮುಳುಗುವ ಸೂರ್ಯನ ಮೊಗಕೆ ಮುತ್ತಿಕ್ಕಿದವರುಂಟೆ
ಸದಾ ನಗು ಸೂಸುವ ನಯನದಲ್ಲಿರುವ ಕಣ್ಣೀರ ಆಳ ಅಳೆದವರುಂಟೆ

-- ವಿನಯ್ ಎ. ಡಿ


Rate this Joke

Rating: 2.0/5 (1 vote cast)

Views: 84736 | Submitted: 2012-11-30

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech