Close X
A Kannada poetry by Prakash srinivas - KannadaHanigalu Kavana

ಬಡತನ

ಬಡತನವನ್ನು ಪ್ರೀತಿಸಿ 
ಬದುಕು ಇಷ್ಟವಾಗುವುದು !
ನೋವನ್ನು ಪ್ರೀತಿಸಿ 
ಸೋಲು ಇಷ್ಟವಾಗುವುದು !
ನಿಮ್ಮನ್ನು ಪ್ರೀತಿಸಿ
ಈ ಭೂಮಿಯೇ ಇಷ್ಟವಾಗುವುದು !

-- ಪ್ರಕಾಶ್ ಶ್ರೀನಿವಾಸ್


Rate this Joke

Rating: 0.0/5 (0 votes cast)

Views: 75435 | Submitted: 2012-09-09

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech