Close X
Short Kannada poem by Prakash srinivas. - KannadaHanigalu Kavana

ಕಾಲಚಕ್ರ

ನಿನ್ನ ನೆನದು ಬಂದ ಕಣ್ಣೀರಿನ ಬಿಸಿಯಿಂದ!
ಸುಟ್ಟು ಹೋದ ಕನಸುಗಳು!
ರಾತ್ರಿಯಲ್ಲ,
ಅರ್ಧ ಬೆಂದುಳಿದ ಕನಸಿನ ವಾಸನೆ!
ಸತ್ತ ಕನಸುಗಳ ಅಂಗಳದಲ್ಲಿ ಹೊಸದೊಂದು ಕನಸಿನ ಚೀರಾಟ!

-- ಪ್ರಕಾಶ್ ಶ್ರೀನಿವಾಸ್


Rate this Joke

Rating: 0.0/5 (0 votes cast)

Views: 82902 | Submitted: 2012-08-08

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech