Close X
Kannada Kavana by Prakash Srinivas, - KannadaHanigalu Kavana

ಪ್ರೀತಿ!

ಹೃದಯ ಕಳುವಾಗಿದೆ
ನಿನ್ನ ಕಂಡ ದಿನದಿಂದ!
ನನಗೆ ಇದೆ ಮೊದಲು
ತಿಳಿದಿದ್ದು ಕಳೆದು
ಕೊಳ್ಳುವುದರಲ್ಲೂ
ಇದೆ ಆನಂದ!!

-- ಪ್ರಕಾಶ್ ಶ್ರೀನಿವಾಸ್


Rate this Joke

Rating: 0.0/5 (0 votes cast)

Views: 75363 | Submitted: 2012-09-09

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech