Close X
Hanigavana by Prakash Srinivas. - KannadaHanigalu Kavana

ರಾತ್ರಿಯ ರಾಣಿ!

ನಿದ್ರೆಯು ನಿನ್ನನ್ನು ಸ್ಪರ್ಶಿಸಲಿ !
ಸವಿಗಳಸುಗಳೆಲ್ಲ ನಿನ್ನ ನಿರೀಕ್ಷೆಯಲ್ಲಿ!
ಕತ್ತಲ ರಾತ್ರಿಯಲಿ
ಮಲಗಿರುವ ಕವಿತೆಯೇ 
ನಿನ್ನ ಒಮ್ಮೆ ಓದಲೆಂದೇ
ಬಂದಿದ್ದಾನೆ ಚಂದಿರ
ಬಾನ ಬೀದಿಯಲ್ಲಿ !

-- ಪ್ರಕಾಶ್ ಶ್ರೀನಿವಾಸ್


Rate this Joke

Rating: 0.0/5 (0 votes cast)

Views: 74747 | Submitted: 2012-09-09

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech