Close X
A poem in Kannada by Ritish kumar. - KannadaHanigalu Kavana

ಬೀಳಿಸೋಕೆ ಹೋದೆ ಆಗ್ತಾ ಇಲ್ವಲೋ..

ಬೀಳಿಸೋಕೆ ಹೋದೆ ಆಗ್ತಾ ಇಲ್ವಲೋ..
FACE ನ ನೋಡಿ ನಾನು ಮಂಕದ್ನೋಲೊ..
ಇದ್ದ METER ಎಲ್ಲ OFF ಆಗೊಯ್ತು..
ಗೊತ್ತಿಲ್ದೆನೆ ಯಾಕೋ FULL ಲವ್ ಆಗೊಯ್ತು..

ಮಾತಾಡಿಸೋಕೆ ಹೋಗಿ ಮೂಕನಾದೆನು,
DATE ಗೆ ಕರೆಯೋಕೆ ಆಗದೆ ತಲೆ ಕೆರೆದುಕೊಂಡು ಬಂದೆನು,
ಈ HEART ನಲ್ಲಿ ಬೀಟ್ ಹೆಚ್ಚಾಗೊಯ್ತು,
ನಿನ್ನೆ ನೋಡಿ ನೋಡಿ LOVE ಜಾಸ್ತಿ ಆಗೊಯ್ತು..

ಈ ಹಾಳಾದ್ HEART ಯಾಕೋ ಕೇಳ್ತಾ ಇಲ್ಲ,
ಈ ಕಳ್ಳ ಕಣ್ಣು ನಿನ್ನ ನೋಡದೇ ಇರೋಕೆ ಬಿಡ್ತಾ ಇಲ್ಲ,
ಕನಸಲ್ಲು ನಿನ್ನ TOURTURE ಕಡಿಮೆಯಾಗ್ಲಿಲ್ಲ,
ನನಸಲ್ಲಿ ಹೇಳೋಕೆ ಪದಗಳೇ ಸಿಗ್ತಿಲ್ಲ..

ಕಷ್ಟ ಪಟ್ಟು ಬರೆದ ಪತ್ರ WASTE ಆಗ್ತಿದೆ,
ದುಡ್ಡು ಕೊಟ್ಟು ತಂದ ಗುಲಾಬಿ ಎನ್ನ ಭೈತಿದೆ,
ಧೈರ್ಯ ಮಾಡಿ ಬರೋಣ ಅಂದ್ರೆ ಭಯ ಸುನಾಮಿ ಆಗ್ತಿದೆ,
ಏನೇ ಮಾಡ್ಲಿ ಪ್ರೀತಿ ಈಗ್ಲೂ ಜಾಸ್ತಿ ಆಗ್ತಿದೆ..

ನೀನೆ ಬಂದು ಪ್ರೀತಿ ಹೇಳಿದ್ರೆ ಸಾಕು ಎಂದು ಮನಸು ಕಾಯ್ತಿದೆ..
ಬೇಗ ಬಾರೆ ಚಿನ್ನ ಪ್ರೀತಿ ಬೇಜಾನ್ ಜಾಸ್ತಿ ಆಗ್ತಿದೆ....

-- ರಿತೀಶ್ (ಕೃಷ್ಣ ಕುಮಾರ್. ಎಂ)


Rate this Joke

Rating: 5.0/5 (1 vote cast)

Views: 20678 | Submitted: 2012-03-19

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech