Close X
A Kannada poem by prakash srinivas on love for valentine day. - KannadaHanigalu Kavana

ಬಚ್ಚಿಡಲೇನು!

ಬಚ್ಚಿಡಲೇನು ಗೆಳತಿ!
ಮೌನದೊಳಗೆ ನಿನ್ನ ಮಾತು!
ಕನಸಿನೊಳಗೆ ನಿನ್ನ ಹೆಜ್ಜೆಗುರುತು!
ಕವಿತೆಯೊಳಗೆ ನಿನ್ನ ನೆನಪು!
ಬದುಕಿನೊಳಗೆ ನಿನ್ನ ಹೆಸರು!
ದೇಹದೊಳಗೆ ನಿನ್ನ ಉಸಿರು!
ನನ್ನೊಳಗೆ ನಿನ್ನನ್ನು

-- ಪ್ರಕಾಶ್ ಶ್ರೀನಿವಾಸ್


Rate this Joke

Rating: 4.0/5 (1 vote cast)

Views: 75207 | Submitted: 2012-02-14

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech