Close X
A Kannada poem by Prakash srinivas for valentine day special. - KannadaHanigalu Kavana

ನಾನು!

ನಿನ್ನನ್ನು ಪ್ರೀತಿಸುವುದಕ್ಕಾಗಿಯೇ 
ಹುಟ್ಟಿದವನು ನಾನು!
ನಾನು ಬಯಸುವುದು 
ನಿನ್ನನಲ್ಲ
ನಿನ್ನ ಪ್ರೀತಿಯನ್ನು!
ನಾ
ನಿನ್ನನ್ನೇ ಬಯಸುವಷ್ಟು
ಅರ್ಹತೆ ಇಲ್ಲದವನು! 

-- ಪ್ರಕಾಶ್ ಶ್ರೀನಿವಾಸ್


Rate this Joke

Rating: 5.0/5 (1 vote cast)

Views: 78551 | Submitted: 2012-02-07

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech