Close X
Kannada poetry - KannadaHanigalu Kavana

ಏನೆಂದು ಹೇಳಲಿ ನಾ

ಏನೆಂದು ಹೇಳಲಿ ನಾ ನನ್ನ ಪ್ರೀತಿಯನ್ನು..
ಕೂತು ಯೋಚಿಸಿ ಬರೆದರು ನಾ ಹೇಳಲಾರೆನು..
ಕೊಂಚ ಕೂಡ ವರ್ಣಿಸಲಾರೆನು..
ಈ ನಿನ್ನ ಮುದ್ದಾದ ಅಂದವನ್ನು....

ಅರಿವಿಲ್ಲದೆ ಬರೆದೆನು...
ಈ ನನ್ನ ಪ್ರೀತಿ ಓಲೆಯ..
ಯಾರಿಂದಲೂ ಬಿಡಿಸಲಾಗದು..
ಮನ ಸಿಲುಕಿರುವ ಈ ಪ್ರೀತಿ ಬಲೆಯ..
ಬಗೆದು ನೋಡಿದರು..
ಈ ನನ್ನ ಎದೆಯ..
ಕಾಣುವೆ ನೀ ನಿನಗಾಗಿಯೇ ಕಾದಿರುವ ನನ್ನ ಪ್ರೀತಿಯಾ....

ಕಣ್ಣಿರೆ ಬತ್ತಿಹೋಗಿದೆ...
ನಿನ್ನೊಡನೆ ಮಾತನಾಡದೇ ಮನಸು ಅಳುತ್ತಿದೆ...
ಈ ಜೀವವೇ ಕೊರಗುತ್ತಿದೆ...
ಹೃದಯದ ಬಡಿತವೇ ನಿಂತುಹೋಗುತ್ತಿದೆ..
ಕಾಪಾಡೆ ಎನ್ನ I LOVE U
ಎನ್ನುತಲಿ...

-- ರಿತೀಶ್ (ಕೃಷ್ಣ ಕುಮಾರ್. ಎಂ)


Rate this Joke

Rating: 0.0/5 (0 votes cast)

Views: 35909 | Submitted: 2012-02-07

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech