Close X
This is a kannada Poetry by Prakash Srinivas - KannadaHanigalu Kavana

ಪ್ರೀತಿಯು ಮಣ್ಣಾಗಿ !!!

ನನ್ನ
ಪ್ರೀತಿಯನ್ನು ಹೇಳುವಾಗೆಲ್ಲ
ಅವಳು
ನೆಲವನ್ನೇ ನೋಡುತ್ತಿರುತ್ತಾಳೆ
ಅವಳಿಗೆ
ಮಣ್ಣೇ ಇಷ್ಟವೆಂದರೆ ಹೇಳಿ ಬಿಡಲಿ
ನಾನು
ಮಣ್ಣಲ್ಲಿ ಮಣ್ಣಾಗಿ ಬಿಡುತ್ತೇನೆ

-- ಪ್ರಕಾಶ್ ಶ್ರೀನಿವಾಸ್


Rate this Joke

Rating: 5.0/5 (1 vote cast)

Views: 76936 | Submitted: 2012-02-04

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech