Close X
This is a kannada poetry by prakash srinivas. - KannadaHanigalu Kavana

ನಿನ್ನ ಪ್ರೀತಿಯನ್ನು!

ನನಗಾಗಿ ಹುಟ್ಟಿದವಳು ನೀನು!
ನಿನ್ನನ್ನು ಪ್ರೀತಿಸುವುದಕ್ಕಾಗಿಯೇ 
ಭೂಮಿಗೆ ಬಂದವನು ನಾನು!
ನಾನು ಬಯಸುವುದು ನಿನ್ನನಲ್ಲ
ನಿನ್ನ ಪ್ರೀತಿಯನ್ನು!
ನಾ
ನಿನ್ನನ್ನೇ ಬಯಸುವಷ್ಟು
ಅರ್ಹತೆ ಇಲ್ಲದವನು!

-- ಪ್ರಕಾಶ್ ಶ್ರೀನಿವಾಸ್


Rate this Joke

Rating: 0.0/5 (0 votes cast)

Views: 59329 | Submitted: 2012-01-19

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech